ಕ್ಯಾಪ್ಟನ್ ಬಿ.ಚಂದ್ರಶೇಖರ , 8/6/1960
ಮನೆ/ಮನೆತನ : | ಬಳಕ್ಕ |
ಹೆತ್ತವರ ವಿವರ : | ದಿ.ಬಳಕ್ಕ ಗೋವಿಂದ ಭಟ್ ಮತ್ತು ದಿ.ಗಂಗಮ್ಮ |
ಪರಿವಾರದ ವಿವರ : | ಪತ್ನಿ ಶ್ರೀಮತಿ ಮಮತಾ, ಮಗಳು ಅನ್ವಿತಾ, ಮಗ ಅನಿರುದ್ಧ್ |
ಸೇವಾ ಅವಧಿ : | 33 ವರ್ಷ, 4 ತಿಂಗಳ ಸುದೀರ್ಘ ಸೇವೆ |
ಸೇವೆ ಸಲ್ಲಿಸಿದ ವಿಭಾಗ : | ಭಾರತೀಯ ಸೇನಾ ಹಡಗುಗಳಾದ ಐ ಎನ್ ಎಸ್ ತಾರಗಿರಿ , ಐ ಎನ್ ಎಸ್ ದುನಗಿರಿ, ಐ ಎನ್ ಎಸ್ ಚಟಕ್, ಐ ಎನ್ ಎಸ್ ಗೋದಾವರಿ, ಐ ಎನ್ ಎಸ್ ದೀಪಕ್ ಮತ್ತು ಐ ಎನ್ ಎಸ್ ಶಕ್ತಿ ಇತ್ಯಾದಿಗಳಲ್ಲಿ ಸುದೀರ್ಘ ಸೇವೆ. |
ಪ್ರಶಸ್ತಿ/ಗೌರವ : | ಸೈನ್ಯ ಸೇವಾ ಪದಕ |
ಅವಿಸ್ಮರಣೀಯ ಅನುಭವ : | 1998 ರಲ್ಲಿ ಓಖಾ ಎಂಬಲ್ಲಿ ಪಾಕಿಸ್ತಾನದ ಹಡಗಿನೊಡನೆ ನಡೆದ ಸೆಣಸಾಟ,ಅಬುದಾಬಿ, ಬಂದರ್ ಅಬ್ಬಾಸ್(ಇರಾನ್), ಕತ್ತಾರ್,ಸಿಂಗಾಪುರ್ ದೇಶಗಳಿಗೆ ಹಡಗಿನಲ್ಲಿ ಸೇವಾ ತರಬೇತಿಯ ಸಂದರ್ಭದಲ್ಲಿ ಮಾಡಿದ ಭೇಟಿ, ಸೇವಾ ನಿವೃತ್ತಿಯ ಸಂದರ್ಭದಲ್ಲಿ ಸಹೋದ್ಯೋಗಿಗಳು ಕೊಟ್ಟ ಬೀಳ್ಕೊಡುಗೆ ಸಮಾರಂಭ, 2001-02 ರಲ್ಲಿ ಭಾರತ ಪಾಕಿಸ್ತಾನದ ಮಧ್ಯೆ ಏರ್ಪಟ್ಟ ’ಸ್ಟಾಂಡ್ ಆಫ್’ ಘಟನೆಯ ಸಂದರ್ಭ ನಮ್ಮ ಹಡಗು ’ಐಎನ್‍ಎಸ್ ಶಕ್ತಿಯನ್ನು ಗುರುತು ಮರೆಸಿ ರಕ್ಷಿಸಿದ್ದು. |
ಪ್ರೇರಣೆ : | ಮನೆಯಲ್ಲಿದ್ದ ದೇಶಭಕ್ತಿಯ ವಾತಾವರಣ ಹಾಗೂ ಕಲ್ಲಿಕೋಟೆಯ ಕಾಲೇಜು ಸ್ನೇಹಿತರ ಪ್ರೋತ್ಸಾಹ. |
ಸಮಾಜಕ್ಕೆ ಸಂದೇಶ : | : ಸೇವಾ ಅವಧಿಯಲ್ಲಿ ನಮ್ಮ ನೈಪುಣ್ಯ ವೃದ್ಧಿಸುವ ತರಬೇತಿ ನೀಡಲಾಗುತ್ತದೆ. ಬದುಕಿನ ವಿವಿಧ ಹಿನ್ನೆಲೆಯಿಂದ ಬಂದ ಅನೇಕ ವ್ಯಕ್ತಿಗಳ ಜೊತೆ ಬೆರೆಯುವ , ದೇಶದ ಅನೇಕ ನಗರಗಳ ಬದುಕಿಗೆ ಹೊಂದಿಕೊಂಡು ಹೋಗುವ ವಿಶಿಷ್ಟ ಅನುಭವ ಪಡೆಯುತ್ತೇವೆ. ಉನ್ನತ ಶಿಕ್ಷಣ, ಸಂಶೋಧನೆ ಇತ್ಯಾದಿಗಳ ಜೊತೆಗೆ ನಮ್ಮ ನೇತೃತ್ವ ಶಕ್ತಿಯನ್ನು ಹೆಚ್ಚಿಸುವ ಅನೇಕ ಅವಕಾಶಗಳನ್ನು ಸೇನಾ ವೃತ್ತಿ ಒದಗಿಸಿ ಕೊಡುತ್ತದೆ. ಇಷ್ಟೇ ಅಲ್ಲದೆ ಕುಟುಂಬದವರಿಗೂ ವಿವಿಧ ಅವಕಾಶಗಳನ್ನೊದಗಿಸುತ್ತದೆ. |
ಸಂಪರ್ಕ ಸಂಖ್ಯೆ : | 9757231607 |
コメント