ಚಂದ್ರಮೋಹನ್, 2 /10/1951
ವೆಂಕಟನಾಥ ಸ್ವಾಮಿ, 05/05/1966
ಮನೆ/ಮನೆತನ : | ಕನ್ನಡ್ಕ |
ಹೆತ್ತವರ ವಿವರ : | ದಿ. ಗಣಪತಿ ಭಟ್ ಹಾಗೂ ದಿ. ರುಕ್ಮಿಣಿ ಅಮ್ಮ |
ಪರಿವಾರದ ವಿವರ : | ಪತ್ನಿ ಗಿರಿಜಾ, ಮಕ್ಕಳು - ಪ್ರಶಾಂತ, ಪ್ರಸನ್ನ ಹಾಗೂ ಪ್ರತಿಭಾ |
ಸೇವಾ ಅವಧಿ : | 11/11/1979 ರಿಂದ 31/10/1987 |
ಸೇವೆ ಸಲ್ಲಿಸಿದ ವಿಭಾಗ : | ಮದ್ರಾಸ್ ಎಂಜಿನಿಯರ್ಸ್ ಗ್ರೂಪ್,ಬೆಂಗಳೂರು |
ಪ್ರಶಸ್ತಿ/ಗೌರವ : | :ಮಿಜ಼ೋರಾಮ್ , ಲೇಹ್ ಲಡಾಖ್ ನಲ್ಲಿನ ಸೇವೆಗೆ ’ಹೈ ಹಿಲ್ಲ್ಸ್’ ಪ್ರಶಸ್ತಿ |
ಅವಿಸ್ಮರಣೀಯ ಅನುಭವ : | 1971 ರಲ್ಲಿ ನಡೆದ ಇಂಡೋ-ಪಾಕ್ ಯುದ್ಧದ ಸಂದರ್ಭದ ದುಸ್ತರ ದಿನಗಳು. |
ಕರಾಳ ನೆನಪುಗಳು : | ಬಾಂಗ್ಲಾದೇಶಿಗರು ಭಾರತೀಯರ ವಿರುದ್ಧ ನಡೆಸಿದ ಭೀಭತ್ಸ ಘಟನೆಗಳು |
ಪ್ರೇರಣೆ : | ತಾಯಿಯ ಸ್ಫೂರ್ತಿ ಹಾಗೂ ಅಭಿಲಾಷೆ |
ಸಮಾಜಕ್ಕೆ ಸಂದೇಶ : | ’ದೇಶ ಸೇವೆಯೇ ಈಶ ಸೇವೆ’. ದೇಶದ ಯುವ ಜನತೆ ಭಯೋತ್ಪಾದನೆಯಂತಹ ಮಾರಕ ಪಿಡುಗನ್ನು ತೊಲಗಿಸಿ ಸುಭದ್ರವಾದ ದೇಶವನ್ನು ಕಟ್ಟುವ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ದೇಶ ನಮಗೇನು ನೀಡಿದೆ ಎಂಬುದರ ಬದಲಾಗಿ ನಾವು ದೇಶಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂದು ಯೋಚಿಸಬೇಕು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸಾರ್ಥಕತೆ ಕಾಣಲು ಹಲವಾರು ಅವಕಾಶಗಳಿವೆ. ಸಮಾಜದ ಅರ್ಹ ಯುವಕರು ಇದರ ಸದುಪಯೋಗ ಪಡೆದು ತಾಯಿ ಭಾರತಿಯ ಸೇವೆಗೈದರೆ ಅದಕ್ಕಿಂತ ಉನ್ನತಿ ಮತ್ತೊಂದಿಲ್ಲ. |
ಸಂಪರ್ಕ ಸಂಖ್ಯೆ : | 9448418100 |
コメント